ತಮ್ಮ ಕುಟುಂಬಕ್ಕೆ ದುಬಾಯಿ ಸರಕಾರವು ಹತ್ತು ವರುಷಗಳ ಗೋಲ್ಡನ್ ವೀಸಾ ನೀಡಿರುವುದಾಗಿ ದಿವಂಗತ ನಟಿ ಶ್ರೀದೇವಿಯ ಗಂಡ ಬೋನಿ ಕಪೂರ್ ತಿಳಿಸಿದರು.

ಯಶಸ್ವಿ ನಿರ್ಮಾಪಕರಾದ ಅವರು ಅಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಇದೆ ಎಂದಿದ್ದಾರೆ.

ಈ ಹಿಂದೆ ನಟರಾದ ಶಾರೂಕ್ ಖಾನ್, ಸಂಜಯ ದತ್, ಮಮ್ಮೂಟಿ, ಮೋಹನ್ ಲಾಲ್ ಮೊದಲಾದ ನಟರಿಗೆ ದುಬಾಯಿ ತಾನಾಗಿಯೇ ನವೀಕರಣ ಆಗುವ ಗೋಲ್ಡನ್ ವೀಸಾ ನೀಡಿತ್ತು.