ಭಾರತದಲ್ಲಿ ಕೊರೋನಾ ತೊಂದರೆ ತಹಬಂದಿಗೆ ತರಲು 10,00,000 ನೆರವು ನೀಡುವ ಘೋಷಣೆಯನ್ನು ಕೆನಡಾ ಮಾಡಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಈ 7447 ಕೋಟಿ ರೂಪಾಯಿ ನೆರವಿನ ಘೋಷಣೆಯನ್ನು ಇಂದು ಮಾಡಿದರು.

ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬೈಡನ್ ಅವರು ಆಮ್ಲಜನಕದ ಸಹಿತ ಭಾರತಕ್ಕೆ ಕೋವಿಡ್ ತಡೆಗೆ ಅಗತ್ಯದ ಎಲ್ಲ ನೆರವು ಒದಗಿಸುವ ಭರವಸೆ ನೀಡಿದರು.