ಪಾಶ್ಚಾತ್ಯ ದೇಶಗಳ ಮಧ್ಯಸ್ತಿಕೆಯಿಂದ ಎಸ್‌ಎಎಫ್‌ನ ಜನರಲ್ ಅಬ್ದೆಲ್ ಅಲ್ ಬುರ್ಹಾನ್ ಮತ್ತು ಆರ್‌ಎಸ್ಎಫ್‌ನ ಜನರಲ್ ಮೊಹಮ್ಮದ್ ಹಮ್ದಾನ್ ಮೂರು ದಿನಗಳ ಕದನ ವಿರಾಮಕ್ಕೆ ಒಪ್ಪಿದ್ದು ಏಪ್ರಿಲ್ 24ರ ಮಧ್ಯ ರಾತ್ರಿಯಿಂದಲೇ 72 ಗಂಟೆಗಳ ಕದನ ವಿರಾಮ ಜಾರಿಗೊಂಡಿದೆ.

ಹತ್ತು ದಿನಗಳ ಯುದ್ಧದಲ್ಲಿ 427 ಜನ ಸಾವಿಗೀಡಾದರೆ, 3,700 ಮಂದಿ ಗಾಯಗೊಂಡಿದ್ದಾರೆ‌.