ಶನಿವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಜನರು ಕೊರೋನ ಮೃತ್ಯು ವಶವಾದರು.
ನಿನ್ನೆಯ 9 ಸಾವು ಸಹಿತ ಒಟ್ಟು ಸಾವಿನ ಮೊತ್ತವು 1,308ಕ್ಕೆ ಏರಿದೆ.
ನಿನ್ನೆಯ ದಿನದಲ್ಲಿ 218 ಜನ ಹೊಸದಾಗಿ ಸೋಂಕು ಸಾಂಕ್ರಾಮಿಕರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 95,229 ದಾಟಿತು.