ಬ್ಲೂ ಫಿಲಂ ನಟಿ ಸ್ಟಾರ್ಮಿ ಡೇನಿಯಲ್ಸ್ ಯುಎಸ್‌ಎ ಮಾಜೀ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ರೂ. 1 ಲಕ್ಷ ಕಾನೂನು ವೆಚ್ಚ ತುಂಬಿ ಕೊಡಬೇಕು ಎಂದು ಲಾಸ್‌ಏಂಜಲ್ಸ್ ಮೇಲ್ಮನವಿ ನ್ಯಾಯಾಲಯವು ಆದೇಶ ನೀಡಿತು.
ನೀಲಿ ಚಿತ್ರ ತಾರೆಗೆ ಸರಕಾರಿ ಹಣ ಪಾವತಿಸಿದ ಇನ್ನೊಂದು ಪ್ರಕರಣದಲ್ಲಿ ಏಪ್ರಿಲ್ 5ರಂದು ಮ್ಯಾನ್‌ಹಟ್ಟನ್ ಕೋರ್ಟಿನಲ್ಲಿ ಶರಣಾದರು. ಅವರನ್ನು ಬಂಧಿಸಿದ ಬೆನ್ನಿಗೆ ಅವರಿಗೆ ಜಾಮೀನು ಸಹ ನೀಡಲಾಗಿದೆ.