ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ- 5ರ ವರದಿ ಹೊರಬಂದಿದ್ದು, ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣವು 2.2 ಶೇಕಡಾದಿಂದ 2 ಶೇಕಡಾಕ್ಕೆ ಇಳಿದಿದೆ.
ಇದೇ ವೇಳೆ ಭಾರತೀಯ ಹೆಣ್ಣು ಮಕ್ಕಳು ಗರ್ಭ ನಿರೋಧಕಗಳನ್ನು ಬಳಸುವ ಪ್ರಮಾಣವು 54 ಶೇಕಡಾದಿಂದ 65 ಶೇಕಡಾಕ್ಕೆ ಏರಿಕೆಯಾಗಿದೆ.