ಮಂಗಳೂರು: ಪಾಲ್ದಾನೆಯಲ್ಲಿರುವ ಸಂತ ಥೆರೆಸಾ ಚರ್ಚಿನಲ್ಲಿ ಪವಿತ್ರ ಗುರುವಾರದ ವಿಶೇಷ ಪ್ರಾರ್ಥನೆ ಜರುಗಿತು. ಪ್ರಾರ್ಥನಾ ವಿಧಿಯನ್ನು ಚರ್ಚಿನ ಧರ್ಮಾಗುರುಗಳಾದ  ವಂ| ಫಾ. ಆಲ್ಬನ್ ಡಿಸೋಜಾ ನೆರವೇರಿಸಿದರು. ವ| ಫಾ ಜೆರಾಲ್ಡ್ ಲೋಬೊ ಅವರು 12 ಜನ ಭಕ್ತರ ಕಾಲುಗಳನ್ನು ತೊಳೆಯುವ ವಿಧಿ ವಿಧಾನವನ್ನು  ಪೂರೈಸಿ ಪ್ರವಚನ ನೀಡಿದರು. 

ಚರ್ಚಿನ ವಾಸ್ತ್ಯವ್ಯ ಧರ್ಮಗುರುಗಳಾದ ವಂ| ಫಾ. ಸಿಲ್ವೆಸ್ಟಾರ್ ಮಿರಾಂದ ಉಪಸ್ಥಿತರಿದ್ದರು.