ಮಂಗಳೂರು:  ಜೆಡಿಎಸ್ ನಾಯಕ ಸುಶೀಲ್ ನೊರೊನ್ಹಾ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಒಬ್ಬ ಧೀಮಂತ ನಾಯಕ, ಸಮಾಜ ಸೇವಕ ಜೆಡಿಎಸ್ ಮುಖಂಡನನ್ನು ನಾವು ಕಳೆದುಕೊಂಡಿದ್ದೇವೆ, ಇದು ಪಕ್ಷಕ್ಕೆ ಮತ್ತು ಸಮಾಜಕ್ಕೆ ಬರಿಸಲಾರದ ನಷ್ಟವಾಗಿದೆ. ನಿಮ್ಮ ದುಃಖದಲ್ಲಿ ನಾನು ಕೂಡ ಸಹಭಾಗಿಯಾಗಿದ್ದೇನೆ. ಎಂದು ಸುಶೀಲ್ ನೊರೊನ್ಹಾ ಅವರ ಪತ್ನಿ ಮತ್ತು ಮಗನನ್ನು ಸಂತೈಸಿದರು.

ಭೇಟಿ ನೀಡಿದ ಸಂದರ್ಭದಲ್ಲಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ವಸಂತ ಪೂಜಾರಿ, ಮುನೀರ್ ಮುಕ್ಕಾಚೇರಿ, ಫೈಜಲ್ ರೆಹಮಾನ್, ಫ್ರಾನ್ಸಿಸ್ ಫೆರ್ನಾಂಡಿಸ್, ಖಾದರ್ ,ಮುಕುಬಲ್ ಉಪಸ್ಥಿತರಿದ್ದರು