ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಪಂಥಾವ್ವಾನದ ಮೇಲೆ ಮದ್ಯ ಕುಡಿದು 60ರ ಪ್ರಾಯದವರೊಬ್ಬರು ಮರಣ ಹೊಂದಿದರು.

ಕೃಷ್ಣೇಗೌಡ ಎನ್ನುವವರು 90ಎಂಎಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವಂತೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿ ಕುಡಿದು ತಿಮ್ಮನಗೌಡರು ಸಾವು ಕಂಡಿದ್ದಾರೆ.