26 ವರುಷಗಳ ಹಿಂದೆ ಮಹಿಳಾ ಮೀಸಲಾತಿ ಮಸೂದೆ ಸಿದ್ಧಪಡಿಸಿದ್ಧರು. ಈಗ ಅದು ನನಸಾಗುತ್ತಿದೆ ಎಂದು ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಇದರ ನಡುವೆ ಹತ್ತಾರು ಬಾರಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ಪ್ರಯತ್ನ ‌ನಡೆದಿದ್ದರೂ ಸಫಲವಾಗಿಲ್ಲ.