ಇವರು ಪರ್ಯಾಯ ಪೂರ್ವ ಭಾವಿ ಪವಿತ್ರ ಕ್ಷೇತ್ರ ಗಳ ದರ್ಶನ ಮಾಡುತ್ತ ಅತಿಶಯ ಕ್ಷೇತ್ರ ಮೂಡು ಬಿದಿರೆ ಶ್ರೀ ಜೈನ ಮಠ ಕ್ಕೆ ಸಂಜೆ 5.20ಕ್ಕೆ 19.11.21ರಂದು ಆಗಮಿಸಿ ದರು ಈ ಸಂಧರ್ಭ ಪೂರ್ಣ ಕುಂಭ ಸ್ವಾಗತ ಮೂಲಕ ಶ್ರೀ ಮಠ ದ ಶಿಷ್ಯ ವ್ರoದ ದವರು ಉಡುಪಿ ಕೃಷ್ಣಾ ಪುರ ಸ್ವಾಮೀಜಿ ಯನ್ನು ಬರಮಾಡಿ ಕೊಳ್ಳ ಲಾಯಿತು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಮಠ ದ ಮೂಲ ಸ್ವಾಮಿ ಭಗವಾನ್ 1008ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಕೂಶ್ಮಾoಡಿ ನಿ ದೇವಿ, ಪದ್ಮಾವತಿ ಅಮ್ಮ ನ ದರ್ಶನ ಮಾಡಿ ಸಿದರು ಈ ಸಂಧರ್ಭದಲ್ಲಿ ಶ್ರೀ ಮಠ ದ ಪರವಾಗಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಯವರ ಉಪಸ್ಥಿತಿ ಯಲ್ಲಿ ವಿನಯಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಉಭಯ ಶ್ರೀ ಶ್ರೀ ಗಳವರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡರು ಬಳಿಕ ಆಶೀರ್ವಾದ ನೀಡಿದ ಕೃಷ್ಣಾ ಪುರ ಶ್ರೀ ಗಳವರು ಜೈನ ಧರ್ಮಿಯರು ಅಹಿಂಸಾ ಪ್ರಿಯರು ತತ್ವದಲ್ಲಿ ಆನೇಕಾoತ ದಿಂದ ಸಪ್ತ ಭಂಗಿ ನ್ಯಾಯ ದ ಮೂಲಕ ದರ್ಶನದಲ್ಲಿ ಧರ್ಮದಲ್ಲಿ ಸಾಮರಸ್ಯ ತಂದವರು ಮೂಡು ಬಿದಿರೆ ಯ ವರ್ತಮಾನ ದ ಭಟ್ಟಾರಕ ಸ್ವಾಮೀಜಿ ಜೀವನದಲ್ಲಿ ಯತಾವತ್ ಅಳವಡಿಸಿ ಧರ್ಮ ಸಾಮರಸ್ಯ ಮೂಡಿ ಸುತ್ತಿರುದು ಸಂತೋಷ ಎಂದು ನುಡಿದರು.
ಸ್ವಸ್ತಿಶ್ರೀ ಭಟ್ಟಾರಕರು ತಮ್ಮ ಆಶೀರ್ವಾದ ದಲ್ಲಿ ಉಡುಪಿ ಅಷ್ಟ ಮಠ ಗಳಲ್ಲಿ ಹಿರಿಯ ಸ್ವಾಮೀಜಿ ಕೃಷ್ಣಾ ಪುರ ಶ್ರೀ ಶ್ರೀ ಗಳು ಮೊದಲಿನಿಂದಲೂ ಪರಿಚಿತರು 1971 ರಲ್ಲಿ ದೀಕ್ಷೆ ಪಡೆದು 50 ವರ್ಷ ಸನ್ಯಾಸ ಜೀವನ ದ 2022 ರ ಪರ್ಯಾಯ ಆಚರಿಸುತ್ತಿರುದು ಸಂತೋಷ ಸಮಾಜ ಕ್ಕೆ ಅವರ ಮಾರ್ಗದರ್ಶನ ಸದಾ ಸಿಗಲಿ ಅಷ್ಟ ಮಠ ಗಳು ಸಂಸ್ಕೃತ,ಕನ್ನಡ, ತುಳು ಭಾಷೆ ಯ ಉಳಿವು ಪ್ರಸಾರ ಕ್ಕಾಗಿ ಬಹಳಷ್ಟು ಕೆಲಸ ಮಾಡುತ್ತಿರುದು ಸಂತೋಷ ಶ್ರೀ ಜೈನ ಮಠ ಭಾಷೆ ಧರ್ಮ ಸಂಸ್ಕೃತಿ ಯ ಬಗ್ಗೆ ಅಪಾರ ಗೌರವ ಹೊಂದಿದೆ ಎಂದರುಉಡುಪಿ ಮಾಧ್ವ ಮಠ ದ ಸ್ವಾಮೀಜಿ ಯವರ ಆಗಮನ ಮುಂದೆ ಕೂಡಾ ಆಗಾಗ ಆಗುತ್ತಿರಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಯಂ ಬಾಹುಬಲಿ ಪ್ರಸಾದ್ ರಾಷ್ಟ್ರೀಯ ಅಂಗಾಂಗ ಪ್ರತಿಷ್ಠಾನ ಅಧ್ಯಕ್ಷ ಲಾಲ್ ಗೊಯಲ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್ ಮುಕ್ತೇಸರ ರು, ಚಂದ್ರ ಶೇಖರ್,ಸಂಜಯಂಥ ಕುಮಾರ್ ಶೆಟ್ಟಿ, ಶ್ರೀಪತಿ ಭಟ್, ತಂತ್ರಿ, ರಮಣ್, ಪಣಿರಾಜ್ ಮೊದಲಾದ ವರು ಉಪಸ್ಥಿತರಿದ್ದರು.