ದಾಮೋದರ ಮೌಜೊ(Left) ನೀಲ್ಮಣಿ ಪೂಕನ್‌(Right)

ಅಸ್ಸಾಮಿ ಕವಿ ನೀಲ್ಮಣಿ ಪೂಕನ್‌ರಿಗೆ 56ನೆಯ ಮತ್ತು ಗೋವಾದ ಕತೆ, ಕಾದಂಬರಿಕಾರ ದಾಮೋದರ ಮೌಜೊ ಅವರಿಗೆ 57ನೆಯ ಜ್ಞಾನಪೀಠ ಪ್ರಶಸ್ತಿ ‌ಸಂದಿದೆ.

ನೀಲ್ಮಣಿ ಪೂಕನ್ ಅಸ್ಸಾಂ ಪ್ರಭಾವಿಸಿದ ಕವಿ. ಅವರ ಕೊಬಿಟಾ ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. 

ದಾಮೋದರ ಮೌಜೊ ಅವರ ನಾಲ್ಕು ಕಥಾ ಸಂಕಲನಗಳು ಪ್ರಕಟವಾಗಿವೆ. ಅವರ ಕಾರ್ಮೆಲಿನ ಕಾದಂಬರಿಯು 12ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ.