ತಬ್ಲಿಗಿ ಜಮಾಅತ್ ಬಗೆಗೆ ಕಳಪೆ ತನಿಖೆಯ ಬಗೆಗೆ ದೆಹಲಿ ಹೈಕೋರ್ಟ್ ದೆಹಲಿ ಪೋಲೀಸರನ್ನು ತರಾಟೆಗೆ ತೆಗೆದುಕೊಂಡಿತು.

ವಿದೇಶಿ ತಬ್ಲಿಗಿಗಳು ತಂಗಿದ್ದ ಮನೆಗಳವರ ಮೇಲೆ ಸಲ್ಲಿಸಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು‌ ಕೋರಿದ್ದರ ವಿಚಾರಣೆಯನ್ನು ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರಿದ್ದ ಪೀಠ ವಿಚಾರಣೆ ನಡೆಸಿತು.

ತಂಗಿದ್ದ ದಿನಾಂಕವಿಲ್ಲದ ಅಸಂಬದ್ಧ ತನಿಖೆ ಎಂದು ವಿಶ್ಲೇಷಣೆ ಮಾಡಲಾಯಿತು.