5ಜಿ ಅನಗತ್ಯ ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟು ಅನಗತ್ಯದ್ದು ಎಂದು ದಂಡ ವಿಧಿಸಿತ್ತು. ಅರ್ಜಿ ವಜಾ ಎನ್ನುವ ಬದಲು ತಿರಸ್ಕೃತ ಎಂದು ಹೇಳಲು ಮತ್ತೆ ಸಲ್ಲಿಸಿದ್ದ ಅರ್ಜಿಯನ್ನು ಜೂಹಿ ಇಂದು ವಾಪಾಸು ಪಡೆದರು.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ನಾಥ್ ಅವರು ಅರ್ಜಿ ವಾಪಾಸು ಪಡೆಯಲು ಅವಕಾಶ ಮಾಡಿಕೊಟ್ಟರು.