ಮಂಗಳೂರು: ಕೆನರಾ ಬ್ಯಾಂಕಿನ ರೈತ ವಿರೋಧಿ ನೀತಿಯನ್ನು ಖಂಡಿಸಿ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ವತಿಯಿಂದ ಅಕ್ಟೋಬರ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಹಿತು.
ಪ್ರತಿಭಟನೆಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಬೆಲೆಗಾರರು ಭಾಗವಹಿಸದ್ದರು.
ಮೂಡಿಗೆರೆ ಬೆಲೆಗಾರರ ಸಂಘದ ಅಧ್ಯಕ್ಷ ಬಿ. ಆರ್ ಬಾಳು ಕೆ ಡಿ ಮನೋಹರ್, ಮಾಜಿ ಶಾಸಕರು ಕೆ ಹರೀಶ್ ಕುಮಾರ್, ದೀಪಕ್ ದೊಡ್ಡಯ್ಯ, ಕೃಷ್ಣಪ್ಪ ಕೆ ಜಿ ಎಫ್, ಮಲ್ಲೇಶ್, ಬಿ ಸಿ ದಯಕರ್, ನೀಡುವಳ ಚಂದ್ರು ಜೆ ಡಿ ಎಸ್ ರಾಜ್ಯ ಕಾರ್ಯಧ್ಯಕ್ಷರು, ಉಪಸ್ಥಿತರಿದ್ದರು.