ಮಂಗಳೂರು ಫೆ.18:  2024-25 ನೇ ಸಾಲಿನ ಉಳ್ಳಾಲ ತಾಲೂಕಿನ  ಪಜೀರು ಗ್ರಾಮ ಪಂಚಾಯತ್‍ನ ದ್ವಿತೀಯ ಸುತ್ತಿನ ಗ್ರಾಮ ಸಭೆ ಫೆಬ್ರವರಿ 20 ರಂದು ಬೆಳಿಗ್ಗೆ 10:30 ಗಂಟೆಗೆ ಪಂಚಾಯತ್ ಬಳಿ ಇರುವ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದಲ್ಲಿ ನಡೆಯಲಿದೆ ಎಂದು ಪಂಚಾಯತ್ ಪ್ರಕಟಣೆ ತಿಳಿಸಿದೆ.