ಇರಾಕಿನ ಹಮ್ದನಿಯಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಮದುವೆ ಸಮಾರಂಭವು ಬೆಂಕಿ ಅವಘಡದಿಂದಾಗಿ ಮಸಣದ ಮನೆ ಆಯಿತು.

ಹೊರಗೆ ಸಿಡಿಸಿದ ಸಿಡಿಮದ್ದು ಪಟಾಕಿ ಒಳ ಹಾರಿ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ. 100ಕ್ಕೂ ಹೆಚ್ಚು ಜನರು ಜೀವಂತ ಸುಡಲ್ಪಟ್ಟರು ಮತ್ತು 150ಕ್ಕೂ ಹೆಚ್ಚು ಜನರು ಸುಟ್ಟ ಗಾಯಕ್ಕೆ ಒಳಗಾದರು ಎಂದು ತಿಳಿದು ಬಂದಿದೆ.