ವರದಿ ರಾಯಿ ರಾಜಕುಮಾರ  

ಬಳ್ಕುಂಜೆಯ ಕವತ್ತಾರಿನ ಕೋಡ್ದಬ್ಬು ದೈವಸ್ಥಾನ ದ ಜೀರ್ಣೋದ್ಧಾರ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.  

ಶಾಸಕ ಉಮಾನಾಥ ಕೋಟ್ಯಾನ್ ಅವರು ಶಿಲಾನ್ಯಾಸವನ್ನು ನೆರವೇರಿಸಿ ನಾಗರಿಕರು ಸಹಕರಿಸಿದರೆ ಕಾರ್ಯಕ್ರಮ ಬಹಳ ಬೇಗ ಪೂರ್ಣ ಗೊಳ್ಳಲು ಸಾಧ್ಯ ಎಂದರು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ, ಅರ್ಚಕ ವರ್ಗ ಭಾಗವಹಿಸಿದ್ದರು.