ವರದಿ ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ ತಾಲೂಕಿನ ಕಡಂದಲೆ ಪರಾಡಿ ಬಾಕಿಮಾರು ಗದ್ದೆಯಲ್ಲಿ ಜುಲೈ 6 ರಂದು ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ಕೆ.ಎಂ.ಎಫ್. ನ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹಾಗೂ ಬಾಕಿಮಾರಿನ ಮುಖ್ಯಸ್ಥರುಗಳು ಹಾಜರಿದ್ದರು. 

ಮಂಗಳೂರು ಸೆಂಟ್ರಲ್, ಕೋಸ್ಟಲ್ ರೋಟರಿ ಕ್ಲಬ್ ನ ಮತ್ತು ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರುಗಳು ಸ್ವತಃ ಗದ್ದೆಗಿಳಿದು ಕೆಲಸ ಕಾರ್ಯಗಳಲ್ಲಿ ಸಹಕರಿಸಿ ಪ್ರತ್ಯಕ್ಷ ಅನುಭವ ತಮ್ಮದಾಗಿಸಿಕೊಂಡರು.