ವರದಿ ರಾಯಿ ರಾಜಕುಮಾರ್

ಮೂಡುಬಿದಿರೆ ಜೋಡುಕರೆ 23ನೇ ವರ್ಷದ ಕೋಟಿ ಚೆನ್ನಯ ಕಂಬಳದ ಕುದಿ ಕಂಬಳ ಉದ್ಘಾಟನೆ ಸೆಪ್ಟೆಂಬರ್ 24ರಂದು ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಿತು. 

ತೆಂಗಿನಕಾಯಿಯನ್ನು ಒಡೆಯುವುದರ ಮೂಲಕವಾಗಿ ಹಿರಿಯರಾದ ಮಿಜಾರು ಹರಿಯಪ್ಪ ಶೆಟ್ಟಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳಾದ ಭಾಸ್ಕರ್ ಕೋಟ್ಯಾನ್, ಶಾಸಕ ಉಮಾನಾಥ ಕೋಟ್ಯಾನ್, ರಂಜಿತ್ ಪೂಜಾರಿ, ಇರುವೈಲು ಸತೀಶ್ ಚಂದ್ರ, ಹಾಗೂ ಇತರರು ಹಾಜರಿದ್ದರು.