ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಭಂದಪಟ್ಟ ನಾಗಬನದಲ್ಲಿ ನಾಗರ ಪಂಚಮಿ ನಿಮಿತ್ತ ಮಂಗಳವಾರ ವಿಶೇಷ ಪೂಜೆ ನಡೆಯಿತು. ಮಂಜುನಾಥ ಸ್ವಾಮಿ ಸನ್ನಿಧಿ, ಉದ್ಯಾನವನ, ಕಂಚಿಮಾರು, ಮಲ್ಲರ್‌ಮಾಡಿ ಮುಂತಾದ ಕಡೆ ಪೂಜೆ ನಡೆಯಿತು.