ಹುದ್ದೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಒಂದು ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ತಮ್ಮ ಪಕ್ಷದ ಸಭೆಯಲ್ಲಿ ಪ್ರಕಟಿಸಿದರು.

ಪಕ್ಷದ ಸದಸ್ಯರು ಅಚ್ಚರಿ ಹೆಚ್ಚಿಸಿದ ಜೆಸಿಂದಾ ಅವರು, ಇದು‌ ಬಹು ದೊಡ್ಡ ಜವಾಬ್ದಾರಿ. ನನಗೆ ಯಾಕೋ ಪ್ರಜೆಗಳಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನಿಸಿದೆ. ಮಾನಸಿಕವಾಗಿ ಗೊಂದಲಗೊಂಡು ಈ ದೊಡ್ಡ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎನಿಸುತ್ತದೆ ಎಂದು ಅವರು ಹೇಳಿದರು.