ಇಂಡೋನೇಶಿಯಾದ ಕೋರಿಲ್ ಅಮನ್ ಎಂಬಾತ ರೈಸ್ ಕುಕ್ಕರ್ ಜೊತೆ ಮದುವೆಯಾಗಿ ನಾಲ್ಕು ದಿನಗಳ ಬಳಿಕ ಡಿವೋರ್ಸ್ ನೀಡಿ ಎರಡು ಬಾರಿಯ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ.
ಮದುವೆ ವೇಳೆ ಕೊಟ್ಟ ಕಾರಣಗಳಲ್ಲಿ ಇದು ಮಾತನಾಡುವುದಿಲ್ಲ ಎನ್ನುವುದು ಮುಖ್ಯವಾದುದು. ಡಿವೋರ್ಸ್‌ಗೆ ನೀಡಿದ ಕಾರಣಗಳಲ್ಲಿ ಇದಕ್ಕೆ ಅನ್ನ ಬೇಯಿಸುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವುದಾಗಿದೆ.
ಮದುವೆ ವೇಳೆ ತಾನು ಮದುಮಗನ ಹಾಗೂ ಕುಕ್ಕರ್‌ಗೆ ಮದುಮಗಳ ಅಲಂಕಾರ ಮಾಡಿದ್ದ. ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿದ್ದಾನೆ. ಕೊನೆಗೆ ಕುಕ್ಕರ್‌ಗೆ ಮುತ್ತು ಕೊಟ್ಟಿದ್ದಾನೆ.