ಕೊರೋನಾ ತಾಂತ್ರಿಕ ಸಲಹಾ ಸಮಿತಿಯು ಹಸಿರು ಬಾವುಟ ತೋರಿಸಿದೆ. ಆದ್ದರಿಂದ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ತೆರೆಯಲು ಕರ್ನಾಟಕ ಸರಕಾರ ತೀರ್ಮಾನಿಸಿದೆ.

ಅದರಂತೆ ಶಿಕ್ಷಣ ಇಲಾಖೆಯು ಇಂದು ಸುತ್ತೋಲೆ ಹೊರಡಿಸಿದೆ.  ಮಧ್ಯಾಹ್ನದ ಬಿಸಿ ಊಟ ಸಹ ಆರಂಭಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಗೊತ್ತಾಗಿದೆ.