ಲಾಕ್‌ಡೌನ್ ಇಲ್ಲ, ಶಾಲೆ ಬಂದ್ ಇಲ್ಲ ಎಂದು ಸರಕಾರ ಘೋಷಿಸಿದ್ದರೂ ಕೆಲವು ‌ಶಾಲೆಗಳು ನಗರ ಪ್ರದೇಶಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ.

ಹಾಜರಾತಿ ಕಡಿಮೆ ಆಗತೊಡಗಿದೆ. ಈಗ ಆಫ್‌ಲೈನ್ ನೇರ ತರಗತಿಗಳೂ ಇವೆ. ಹಾಜರಾತಿ ತುಂಬ ಕಡಿಮೆಯಾದರೆ ಬರೇ ಆನ್‌ಲೈನ್ ತರಗತಿ ನಡೆಸಲಾಗುತ್ತದೆ ಎಂದು ‌ಕೆಲವು‌ ವಿದ್ಯಾ ಸಂಸ್ಥೆಗಳವರು ತಿಳಿಸಿದ್ದಾರೆ.