ಮಂಗಳೂರು, ಮಾರ್ಚ್ 28: ಬೆಂಗಳೂರಿನ ಆರ್ಟ್ಸ್ ‌ಆಂಡ್ ಕಲ್ಚರ್ ಇಂಟರ್ ನ್ಯಾಶನಲ್ ಅವರು ಆಯೋಜಿಸಿದ ರಾಮ‌ ನೃತ್ಯ ‌ನಮನ ಕಾರ್ಯಕ್ರಮವು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು.

ಏಳು ತಂಡಗಳು ರಾಮಾಯಣದ ಸನ್ನಿವೇಶಗಳ ಮೇಲೆ ಕುಣಿತ ನಲಿವು ಕತೆ‌ ರೂಪಕ ತೋರಿದರು. ನಾಲ್ಕು ಇತರ ತಂಡಗಳು ರಾಮ ಗೀತೆ‌ ಭಜನೆ ಪ್ರಸ್ತುತ ಪಡಿಸಿದವು.

ನೃತ್ಯ ತಂಡಗಳ ನಾಯಕಿಯರಿಂದ‌ ಉದ್ಘಾಟನೆಯ ದೀಪ ಬೆಳಗಿಸುವಿಕೆ

ಇರಾ ತಂಡದವರ ರಾಮ ಕೀರ್ತನೆ

ಸುರತ್ಕಲ್ ತಂಡದವರ ಕುಣಿತ ಭಜನೆ

ಮಂಗಳೂರು ಗಾನ ನರ್ತನದವರ ರಾವಣ ರಾಮ ಯುದ್ಧ

ಉರ್ವದ ನಾಟ್ಯಾರಾಧನದವರ ಶಬರಿಯತ್ತ ನಡೆ