2019ರಲ್ಲಿ ಐಟಿ ಕೆಲಸ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ಶಂಕರ ನಾಗಪ್ಪ ಹುನಗುಂದ ಎಂಬ ಕರ್ನಾಟಕದ ವ್ಯಕ್ತಿಗೆ ಹೆಂಡತಿ ಮಕ್ಕಳ ಮಕ್ಕಳ ಕೊಲೆಗಾಗಿ ಪೆರೋಲ್ ಇಲ್ಲದ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪಾರ್ಟ್ಮೆಂಟ್‌ನಲ್ಲಿ 42ರ ಪತ್ನಿ ಜ್ಯೋತಿ, ಮಗಳಂದಿರಾದ 20ರ ವರುಂ, 16ರ ಗೌರಿ ಮತ್ತು ಹೊರಗೆ ಶೆಡ್‌ನ ಕಾರಿನಲ್ಲಿ ಮಗ 13ರ ನಿಶ್ಚಲ್‌ನ ಶವ ದೊರೆತಿತ್ತು. ಹೆಂಡತಿ ಮಗಳಂದಿರನ್ನು ಕೊಂದ ಎರಡು ದಿನಗಳ ಬಳಿಕ ಮಗನನ್ನು ಕಾರಿನಲ್ಲಿ ಕೊಂದಿರುವುದು ತಿಳಿದು ಬಂದಿದೆ. ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಹುನಗುಂದ ತೀರ್ಪಿನ ಬಗೆಗೂ ಏನೂ ಹೇಳಲು ಬಯಸಿಲ್ಲ.