ಮಂಗಳೂರು : ನಗರದ ಪ್ರಸಿದ್ಧ ಸ್ವರ್ಣೋದ್ಯಮ  ವ್ಯಾಪಾರಿಗಳಾಗಿದ್ದ ಸತೀಶ್. ಎನ್. ಶೇಟ್ (55 )  ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನಹೊಂದಿರುವರು.  ಪತ್ನಿ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿರುವ ಇವರು ದಾನಿಗಳು, ದೈವಭಕ್ತರು. ಶುಭಂ ಗೋಲ್ಡ್ ಫ್ರಾಂಚೈಸಿ  ಹಾಗೂ ಮನ್ವಿತ್ ಜ್ಯುವೆಲ್ಲರ್ಸ್ ನ ಮಾಲಿಕರಾಗಿದ್ದರು.