ಧಾರ್ಮಿಕ ಕಾರಣಕ್ಕೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಪ್ರಧಾನಿ ಮುಜಿಬುರ್ ರೆಹಮಾನ್ ಅವರ ಭಿತ್ತಿ ಚಿತ್ರಕ್ಕೆ ಅವಕಾಶ ನಿರಾಕರಿಸಿದ ರಾಜ್‌ಶಾಹಿ ನಗರದ ಮೇಯರ್ ಅಬ್ಬಾಸ್ ಅಲಿಯವರನ್ನು ಬಂಧಿಸಲಾಯಿತು.
ದೇಶ ಮೊದಲು ಎಂದು ಮುಜಿಬುರ್ ರಹಮಾನ್ ಅವರ ಮಗಳೂ ಆಗಿರುವ ಹಾಲಿ ಪ್ರಧಾನಿ ಶೇಖ್ ಹಸೀನಾ ಹೇಳಿರುವುದಾಗಿ ವರದಿಯಾಗಿದೆ.