ಮೂಡುಬಿದಿರೆ; ಸ್ಥಳೀಯ ನೇತಾಜಿ ಬ್ರಿಗೇಡ್ ಸದಸ್ಯರುಗಳು ಹಾಗೂ ಪತಂಜಲಿ ಯೋಗ ಸಮಿತಿಯ ಸದಸ್ಯರುಗಳು ಸಂಯುಕ್ತವಾಗಿ 141ನೇ ವಾರದ ಶ್ರಮದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿ ಇತ್ಯಾದಿಗಳನ್ನು ಚೊಕ್ಕಗೊಳಿಸಿ ಪರಿಸರವನ್ನು ಶುಚಿಗೊಳಿಸಿದರು.

ಸಚಿತ್ರ ವರದಿ : ರಾಯಿ ರಾಜಕುಮಾರ್ ಮೂಡುಬಿದಿರೆ.