ಬೆಂಗಳೂರಿನ ಶಿವಾಜಿ ನಗರ ಮಹಿಳಾ ಪೋಲೀಸು ಠಾಣೆಯ ಎಸ್‌ಐ ಸುಮಾ ಅವರನ್ನು ಅಮಾನತು ಮಾಡಿ ಬೆಂಗಳೂರು ಪೋಲೀಸು ಕಮಿಶನರ್ ದಯಾನಂದ್ ಆದೇಶ ಹೊರಡಿಸಿದ್ದಾರೆ.


ಎಲ್ಲದಕ್ಕೂ ಲಂಚ ಕೇಳುವ ಇವರ ಕಚೇರಿ ಮೇಲೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿತ್ತು. ಲಂಚ ಮತ್ತು ಮೇಲಧಿಕಾರಿಗಳ ಜೊತೆಗೆ ದುರ್ವರ್ತನೆಗಾಗಿ ಸುಮಾರಿಗೆ ಡಿಸಿಪಿ ಭೀಮಾಶಂಕರ ಗುಳೇದ ಅವರು ಹಿಂದೆಯೇ ಎಚ್ಚರಿಕೆ ನೀಡಿದ್ದರು.