ದುಬಾಯಿಯಲ್ಲಿ ನಡೆದ ಟಿ20 ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಎನಿಸಿತು.
ಮೊದಲು ಆಡಿದ ನ್ಯೂಜಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 85 ರನ್ ಹೊಡೆಯುವ ಮೂಲಕ ಟಿ20ಯಲ್ಲಿ ಅತಿ ಹೆಚ್ಚು ರನ್ ಹೊಡೆದ, ಮೊದಲ ಅರ್ಧ ಶತಕ ದಾಟಿದ ನಾಯಕ ಎನಿಸಿದರು. ಆದರೆ ತಂಡ ಗೆಲ್ಲಲಿಲ್ಲ.
ಮಿಚೆಲ್ ಮಾರ್ಶ್ 77 ಮತ್ತು ಡೇವಿಡ್ ವಾರ್ನರ್ 53 ಎಂದು ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ. 173 ರನ್‌ಗಳನ್ನು ಆಸ್ಟ್ರೇಲಿಯಾವು 18.5 ಓವರ್‌ಗಳಲ್ಲಿಯೇ ತಲುಪಿತು.