ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ 8    ಸಾವು ಸಂಭವಿಸಿ ಕೊರೋನಾ ‌ಪ್ರತಾಪ ಮೆರೆದಿದೆ.

ಗುರುವಾರ ಜಿಲ್ಲೆಯಲ್ಲಿ ಹೊಸದಾಗಿ 926 ಜನ ಕೊರೋನಾ ಸೋಂಕಿತರು ಬೆಳಕಿಗೆ ಬಂದಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆಯು 66,737ರಿಂದ 67,663ಕ್ಕೆ ಏರಿಕೆ ಕಂಡಿತು.

ನಿನ್ನೆಯ ಎಂಟು ಕೋವಿಡ್ ಮರಣವು ಕೊರೋನಾ ಜಿಲ್ಲೆಯಲ್ಲಿ ಬಲಿ ತೆಗೆದುಕೊಂಡವರ ಸಂಖ್ಯೆಯನ್ನು 838ಕ್ಕೆ ಏರಿಸಿದೆ.