ತ್ರಿಪುರಾ ಹಿಂದೂ ದಾಳಿಯನ್ನು ವರದಿ ಮಾಡಿದರೆಂದು ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಜಾ ಎಂಬ ಇಬ್ಬರು ವರದಿಗಾರ್ತಿಯರನ್ನು ನಿನ್ನೆ ಬಂಧಿಸಲಾಯಿತು.
ಘಟಿಕಯ್ ಊರಲ್ಲಿ ಪೋಲೀಸರು ಅವರನ್ನು ಬಂಧಿಸಿ ತ್ರಿಪುರಾ ರಾಜಧಾನಿ ಅಗರ್ತಲಾಕ್ಕೆ ಕರೆತಂದು ಉದಯಪುರ ಕೋರ್ಟಿಗೆ ಹಾಜರು ಪಡಿಸಿದರು. ಅಷ್ಟರಲ್ಲಿ ಅವರು ಕೆಲಸ ಮಾಡುತ್ತಿದ್ದ ಎಚ್‌ಡಬ್ಲ್ಯು ನ್ಯೂಸ್ ನೆಟ್ ವರ್ಕ್‌ನವರು ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದರು. ಸೋಮವಾರ ಸಂಜೆ ಕೋರ್ಟು ಅವರನ್ನು ಜಮೀನಿನ ಮೇಲೆ ಬಿಟ್ಟಿದೆ.