ಮಂಗಳೂರು:  ನಗರದ ಕೊಡಿಯಾಲ ಬೈಲಿನ  ಪ್ರಕಾಶ್ ಬೀಡಿ ಸಂಸ್ಥೆಯ ಮಾಲೀಕರಾದ ದಿ. ಕೆ.ಎಂ. ಶಂಕರ ಪ್ರಭು ಇವರ ಧರ್ಮಪತ್ನಿ  ವಸಂತಿ ಎಸ್ ಪ್ರಭು (77). ಹೃದಯಾಘಾತದಿಂದಾಗಿ ಏಪ್ರಿಲ್ 30ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿರುತ್ತಾರೆ.