ಹೈದರಾಬಾದ್ ನಗರದ ಗಚಿಬೌಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗಿನ ಖ್ಯಾತ ನಟಿ ಗಾಯತ್ರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇವರ ಮೂಲ ಹೆಸರು ಡೊಲೈ ಡಿಕ್ರೂಜ್. ಹೋಳಿ ಆಡಿ ಬರುವಾಗ ಗೆಳೆಯ ಕಾರು ಓಡಿಸುತ್ತಿದ್ದ. ಅದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು ಪಲ್ಟಿ ಹೊಡೆದಿದೆ.