ಭಾರೀ ತುರುಸಿನ ಸ್ಪರ್ಧೆಯಲ್ಲಿ ರಾಜಸ್ತಾನದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಖರೀದಿ ನಡೆಯದೆ ಮೂರರಲ್ಲಿ ಕಾಂಗ್ರೆಸ್ ಗೆದ್ದರೆ, ಒಂದು ಬಿಜೆಪಿಗಾಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಜಗಳದ ಲಾಭ ಬಿಜೆಪಿಗೆ ಆಯಿತು ಎಂಬುದರೊಂದಿಗೆ ಬಿಜೆಪಿ ಖರೀದಿಯೂ ಯಶಸ್ವಿಯಾಯಿತು.

ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ ಸಿರೋಯಾ ಗೆದ್ದರು. ಕಾಂಗ್ರೆಸ್‌ನ ಜೈರಾಂ ರಮೇಶ್ ಗೆದ್ದರು. ಜೆಡಿಎಸ್‌ಗೆ ಏಗಲಾಗಲಿಲ್ಲ.