1708ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಮುಳುಗಿಸಿದ್ದ ಸ್ಯಾನ್‌ಜೋಸ್ ಗ್ಯಾಲೋನ್ ಹಡಗು ಪತ್ತೆಯಾಗಿದ್ದು, ಅದರ ಬಳಿ 17 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಬಿದ್ದಿರುವುದು ನೀರಿನಡಿಯ ಚಿತ್ರೀಕರಣದಿಂದ ತಿಳಿದು ಬಂದಿದೆ.
3,100 ಅಡಿ ಆಳದಲ್ಲಿ ಎರಡು ಹಡಗುಗಳು ಮುಳುಗಿ ಬಿದ್ದಿವೆ. ಚಿನ್ನದ ಗಟ್ಟಿಯಲ್ಲದೆ ಚಿನ್ನ ಬೆಳ್ಳಿಯ ಲೋಟಗಳು, ಪಿಂಗಾಣಿ ವಸ್ತುಗಳು ಇತ್ಯಾದಿ ಕಂಡು ಬಂದಿವೆ. ಸ್ಪೆಯಿನ್ ಅಧ್ಯಕ್ಷ ಇವಾನ್ ಡ್ಯೂಕ್ ಸೂಕ್ತ ಪಾಲಿನೊಡನೆ ಅದನ್ನು ಆಳದಿಂದ ಮೇಲೆತ್ತುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.