ಶನಿವಾರ ಸಂಪುಟ ಸಭೆಯ ಬಳಿಕ ಜನವರಿ 31ರ ಬಳಿಕ ರಾತ್ರಿ ಕರ್ಫ್ಯೂ ‌ಸಂಪೂರ್ಣ ರದ್ದು ಎಂದು ಪ್ರಕಟಿಸಲಾಯಿತು.

ಬಸ್ಸು ಮೊದಲಾದವುಗಳಲ್ಲಿ 100% ಭರ್ತಿ. ಸಿನಿಮಾ ಹಾಲ್, ಮಲ್ಟಿ ಪ್ಲೆಕ್ಸ್‌ಗಳಲ್ಲಿ 50% ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ. ಒಳಾಂಗಣ ಸಭೆಗಳಲ್ಲಿ 200 ಜನರು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ 50 ಜನರಿಗೆ ಮಾತ್ರ ಅವಕಾಶ ಇತ್ಯಾದಿ ನಿಯಮಗಳನ್ನು ‌ವಿಧಿಸಲಾಗಿದೆ.