ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ಮಂತ್ರಿ ಅಶ್ವಥನಾರಾಯಣ ಅವರು ನಾನು ಮನೆಗೆ ಕನ್ನ ಹಾಕಲು ಬಂದಿಲ್ಲ. ಯಾರವನು ಗಂಡಸ್ತನ ಇರೋನು ಕೇಳಿದ್ದಕ್ಕೆ ಗಂಡಸ್ತನ ತೋರಿಸಲಾ ಎಂದು ನುಗ್ಗಿದ ಸಂಸದ ಸುರೇಶ್ ಒಟ್ಟಾರೆ ಸಭೆ ರಗಳೆಯಲ್ಲಿ ಮುಗಿಯಿತು. 

ಇದು ಅಭಿವೃದ್ಧಿ ಸಭೆ, ರಾಜಕೀಯ ಬೇರೆ, ಕೂಡಿ ದುಡಿಯೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮಾಧಾನ ಮಾಡಿದರೂ ಜಗಳ ಕೊನೆಗೊಳ್ಳಲಿಲ್ಲ. ಕಾಂಗ್ರೆಸ್‌ನವರ ಧರಣಿ ಮತ್ತು ಪ್ರತಿಭಟನೆಯಲ್ಲಿ ಕಳೆಯಿತು.