1983ರಲ್ಲಿ ಕಪಿಲ್‌ದೇವ್ ನಾಯಕತ್ವದಲ್ಲಿ ಭಾರತ ತಂಡವು ವಿಶ್ವ ಕಪ್ ಗೆದ್ದುದರ ಕತೆಯ 83 ಚಿತ್ರಕ್ಕೆ ದೆಹಲಿ ಸರಕಾರವು ಮುನ್ನದಾಗಿಯೇ ತೆರಿಗೆ ವಿನಾಯಿತಿ ಘೋಷಿಸಿದೆ.

ರಿಲಯನ್ಸ್ ಎಂಟರ್ಟೈನ್ಮೆಂಟ್ ಪರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತು ಸರಕಾರಕ್ಕೆ ವಂದನೆಗಳನ್ನು ಟ್ವೀಟ್ ಮಾಡಲಾಗಿದೆ.