ಮಂಗಳೂರು: ಗುರುಪುರ ಬ್ಲಾಕ್ ಅಲ್ಪಸಂಖ್ಯಾತ ಮಾಜಿ ಘಟಕಾಧ್ಯಕ್ಷ, ಗಂಜಿಮಠ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಝಾಕೀರ್ ಸುರಲ್ಪಾಡಿ ಅವರ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ.

ಝಾಕೀರ್ ಸುರಲ್ಪಾಡಿ ಅವರ ನಿಧನ ನಮಗೆಲ್ಲಾ ಆಘಾತ ಉಂಟುಮಾಡಿದೆ. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ-ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಮಾಜಿ ಸಂಸದರಾದ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ವಿಜಯ್ ಕುಮಾರ್ ಶೆಟ್ಟಿ, ಮೊಯ್ದೀನ್ ಬಾವಾ, ಐವನ್ ಡಿಸೋಜಾ, ಶಕುಂತಲಾ ಶೆಟ್ಟಿ, ವಸಂತ್ ಬಂಗೇರಾ, ಜೆ.ಆರ್.ಲೋಬೊ, ಕೋಡಿಜಾಲ್ ಇಬ್ರಾಹೀಂ, ಪಿ.ವಿ ಮೋಹನ್, ಸುರೇಶ್ ಬಳ್ಳಾಲ್, ಡಾ.ರಘು, ಶಶಿಧರ್ ಹೆಗ್ಡೆ, ಕಣಚೂರ್ ಮೋನು, ಜಿ.ಎ. ಬಾವಾ, ಪ್ರಸಾದ್ ರಾಜ್ ಕಾಂಚನ್, ಮಿಥುನ್ ರೈ, ಇನಾಯತ್ ಅಲಿ ಮುಲ್ಕಿ,  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್, ಮಲಾರ್ ಮೋನ್, ಆರ್.ಕೆ.ಪೃಥ್ವಿರಾಜ್,  ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ,  ಅಬ್ದುಲ್ ರವೂಫ್, ಬಿ.ಎಚ್.ಖಾದರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶಟ್ಟಿ, ಮಯಿಲ್ಲಪ್ಪ ಸಾಲ್ಯಾನ್, ಶಾಹುಲ್ ಹಮೀದ್ ಬಜ್ಪೆ, ಯು.ಪಿ.ಇಬ್ರಾಹೀಂ, ಭಾಸ್ಕರ್ ಕೆ, ಪದ್ಮ ಶೇಖರ್ ಜೈನ್, ಪದ್ಮ ಪ್ರಸಾದ್ ಜೈನ್, ಡಾ.ಶೇಖರ್ ಪೂಜಾರಿ, ಲಾರೆನ್ಸ್ ಡಿಸೋಜಾ, ಧನಂಜಯ ಮಟ್ಟು, ಮೆಲ್ವಿನ್ ಡಿಸೋಜಾ, ಮೊಹಮ್ಮದ್ ಕುಂಜತ್ತಬೈಲ್, ಶಬ್ಬೀರ್.ಎಸ್, ನಝೀರ್ ಬಜಾಲ್, ಪ್ರಕಾಶ್ ಶೆಟ್ಟಿ ತುಂಬೆ, ಚಂದ್ರಹಾಸ ಕರ್ಕೇರಾ, ವಿವೇಕ್ ರಾಜ್ ಪೂಜಾರಿ, ಏರ್ ಪೋರ್ಟ್ ಖಾದರ್, ನೀರಜ್ ಚಂದ್ರ ಪಾಲ್, ಆರೀಫ್ ಬಂದರ್  ಹಾಗೂ ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳು, ನಾಯಕರುಗಳು ತೀವ್ರ ಸಂಪಾತ ಸೂಚಿಸಿದ್ದಾರೆ.