ದೇಶದಲ್ಲಿ ಹುಡುಗಿಯರ ಕಾನೂನು ಬದ್ಧ ಮದುವೆಯ ವಯಸ್ಸನ್ನು 21ಕ್ಕೆ ಏರಿಸಲು ಒಕ್ಕೂಟ ಸರಕಾರದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿತು.
ಹೆಣ್ಣು ಗಂಡು ಮದುವೆಯಲ್ಲಿ ಸಮಾನತೆ ಸಾಧಿಸಲು ಬೇಗ ಕಾನೂನು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವು ವರ್ಗಗಳು ಇದನ್ನು ಆರಂಭದಲ್ಲೇ ವಿರೋಧಿಸುತ್ತಿವೆ.