5,000ದಷ್ಟು ಪಿಎಫ್‌ಐ ಕಾರ್ಯಕರ್ತರು ಶಿಸ್ತಿನಿಂದ ಕಾಕಿ ಬಾಡಿಗೆ ಲಾಠಿಗಳಿಗೆ ಬೆದರುವುದಿಲ್ಲ. ಸಂಘ ಪರಿವಾರದ ಬೂಟು ನೆಕ್ಕುವವರಿಗೆ ಧಿಕ್ಕಾರ ಎಂದು ಕೂಗುತ್ತ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿಯವರ ಕಚೇರಿಯತ್ತ ಗಟ್ಟಿ ಹೆಜ್ಜೆ ಹಾಕಿತು.
ಉದ್ದಕ್ಕೂ ಪೋಲೀಸರು ತಡೆ ನಿರ್ಮಿಸಿದ್ದರೂ ಪ್ರತಿಭಟನಾಕಾರರರು ಹಿಂಜರಿಯದೆ ಮುಂದುವರಿದರು.