ಹುಬ್ಬಳ್ಳಿ ವರೂರ್ ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರ ಸಂತ 108ಗುಣದರ ನಂದಿ ಹುಟ್ಟುಹಬ್ಬದ ಸುವರ್ಣ ಮಹೋತ್ಸವ ಕಾರ್ಯಕ್ರಮ ದ ಧಾರ್ಮಿಕ ಕಾರ್ಯಕ್ರಮ ದ ಧ್ವಜಾರೋಹಣ ವನ್ನು ಮೂಡು ಬಿದಿರೆ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ 18.9 23ರoದು ಸೋಮವಾರ ಬಸದಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು ಈ ಸಂಧರ್ಭ ಮುನಿ ರಾಜ ರು ಸಾಧ್ವಿ ಗಳು ಭಟ್ಟಾರಕ ಧರ್ಮ ಸೇನ ವರೂರ್, ತಿಜಾರ ಭಟ್ಟಾರಕ ವ್ರಷಭ ಸೇನ ರು ಉಪಸ್ಥಿತರಿದ್ದರು
