ತಾಲೂಕು ಕಚೇರಿ ಗೆ ಕರ್ನಾಟಕ ಸರಕಾರ ದಿಂದ ನಿಯುಕ್ತ ಗೊಂಡ ಅಧಿಕಾರಿ ಈ ದಿನ 9.3.22 ರಂದು ಬುಧವಾರ ಶ್ರೀ ಜೈನ ಮಠ ಹಾಗೂ ಸಾವಿರ ಕಂಬ ಬಸದಿ ಗೆ ಬೇಟಿ ನೀಡಿ ಶ್ರೀ ದೇವರ ದರ್ಶನ ಮಾಡಿ ಇಲ್ಲಿಯ ಇತಿಹಾಸ ತಿಳಿದು ಕೊಂಡರು ಹಾಗೂ ವಾಸ್ತು ವೈಭವ ನೋಡಿ ಸಂತೋಷ ಪಟ್ಟರು ಜೈನ ದರ್ಶನ ಅಹಿಂಸೆ ಯನ್ನು ಬೋಧಿಸಿ ಮನುಕುಲದ ಸೌಹಾ ರ್ದ ಬದುಕಿಗೆ ಮಹತ್ತರ ಕೊಡುಗೆ ನೀಡಿದೆ ಎಂದರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಶ್ರೀ ಫಲ ಮಂತ್ರಾ ಕ್ಷತೆ, ಪುಸ್ತಕ ನೀಡಿ ಹರಸಿ ಆಶೀರ್ವಾದ ಮಾಡಿದರು ಪುರಸಭೆ ಮುದುಬಿದಿರೆ ಯ ಮುಖ್ಯಧಿಕಾರಿ ಇಂದೂ ರವರು ಉಪಸ್ಥಿತರಿದ್ದರು