ಡಿ.11, 2021  ರಂದು ಸ್ಮಾಶರ್ಸ್ ವೆಲ್ಫೇರ್ & ಸ್ಪೋಟ್ರ್ಸ್ ಕ್ಲಬ್, ಬೇಂಗ್ರೆ, ಪಡುಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ 50 ವರ್ಷ ಮೇಲ್ಪಟ್ಟ ವಯೋಮಾನದ ಶಟಲ್ ಬ್ಯಾಡಿಂಟನ್ ಪಂದ್ಯಾಟದಲ್ಲಿ ಈಶ್ವರ ನಾಯ್ಕ ಪಿ., ಆಪರೇಟರ್ ಮೆಸ್ಕಾಂ, ಕಾರ್ಕಳ ಮತ್ತು ಪ್ರಶಾಂತ್ ಚಿಪ್ಳುಂಕರ್, ಮಾಲೀಕರು ತ್ರಿಭುವನ್ ಬ್ಯಾಡ್ಮಿಂಟನ್ ಗಟ್ಟಿಂಗ್ ಸೆಂಟರ್, ಕಾರ್ಕಳ ಇವರು ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿರುತ್ತಾರೆ.