ವಿಶ್ವ ಕಪ್ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಭಾರತದ ವೇಗದ ಬೌಲರಿಣಿ ಜೂಲನ್ ಗೋಸ್ವಾಮಿ ಮಾಡಿದರು.

ಅವರು 40ನೇ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಲಿನ್ ಪುಲಿಸ್ಟನ್‌ರ 39 ವಿಕೆಟ್‌ಗಳ ದಾಖಲೆಯನ್ನು ಮುರಿದರು.