ಮೂಡಬಿದ್ರೆ: 14.3.3922ರಂದು ಅಪರಾಹ್ನ ಕರ್ನಾಟಕ ಸರಕಾರದ ಗೌರವನ್ವಿತ ರಾಜ್ಯಪಾಲ ತಾವರ್ ಚಂದ್  ಗೆಲ್ಹೊತ್ ಸಂಜೆ 4ಗಂಟೆ ಗೆ ಶ್ರೀ ಜೈನ ಮಠ ಕ್ಕೆ ಬೇಟಿ ನೀಡಿ1008 ಶ್ರೀ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ ಅಭಿಷ್ಟವರ ಪ್ರಧಾಯಿನಿ ಕೂಶ್ಮಾ 0ಡಿ ನೀ ದೇವಿ, ಧವಳತ್ರಯ ಗ್ರಂಥ ಜಿನ , ಬಿಂಬ ದರ್ಶನ ಪಡೆದುಕೊಂಡು ಆರತಿ ಅರ್ಘ್ಯ ಎತ್ತಿ ವಿನಯ ಪೂಜೆ ಸಲ್ಲಿಸಿ ಪ್ರಾಚೀನ ತಾಡಾ ಓಲೆ ಗ್ರಂಥ ಗಳನ್ನು ವೀಕ್ಷಿಸಿ ಸಂತೋಷ ಪಟ್ಟರು ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗಳ ಅಪೇಕ್ಷೆ ಮೇರೆಗೆ ಜೈನ ಕಾಶಿ ಬಸದಿಗಳ ನಾಮ ಫಲಕ ವನ್ನು ಅನಾವರಣ ಗೊಳಿಸಿ ವಿಶ್ವ ದಲ್ಲಿ ಹಿಂಸೆ ಯುದ್ಧ ಅಸಹನೆ ಯಿಂದ ಜನ ತತ್ತರಿಸಿ ಹೋಗಿದ್ದಾರೆ ಜೈನ ತೀರ್ಥ 0ಕರ  ಭಗವಾನ್  ಅದಿನಾಥ ಸ್ವಾಮಿ,ಪಾರ್ಶ್ವ ನಾಥ ಸ್ವಾಮಿ,ಮಹಾ ವೀರ ಸ್ವಾಮಿ ಬದುಕು ಬದುಕು ಗೋಡು ಅಹಿಂಸಾ ಪರಮೋ ಧರ್ಮ ಎಂಬ ವಿಶ್ವ ಬಾತೃತ್ವ ದ ಉತ್ತಮ ಸಂದೇಶ ನೀಡಿ ಲೋಕ ಶಾಂತಿ ಗೆ ಮಹತ್ತರ ಕೊಡುಗೆ ನೀಡಿದ್ದಾರೆ. 

ಮೂಡು ಬಿದಿರೆ ಜೈನಕಾಶಿ ಶ್ರೀ ಮಠ ಇಲ್ಲಿಯಗುರು ಪರಂಪರೆ ಧರ್ಮ ಜಾಗೃತಿ ಯನ್ನು ಸಹಸ್ರ ಸಹಸ್ರ ವರ್ಷ ದಿಂದ ಮಾಡುತ್ತ ಬಂದಿದೆ ಇಲ್ಲಿಯ ಪ್ರಾಚೀನ ತಾದವೋಲೆ ಗ್ರಂಥ ಬಿಂಬ ದರ್ಶನ ಮಾಡಿ ಸಂತೋಷ ವಾಯಿತು ಬಾಲ್ಯ ದಿಂದ ಲೊ ನಾವು ಜೈನ ಧರ್ಮದ ನಮೋಕಾರ ಮಂತ್ರ ಹಾಗೂ ಅಹಿಂಸಾ ಸಂದೇಶ ದಿಂದ ಪ್ರಭಾವಿತ ಗೊಂಡಿದ್ದೇನೆ ಎಂದರು ರಮರಾಣಿ ಶೋದ ಸಂಸ್ಥಾನ ದ ಅಮೂಲ್ಯ ಗ್ರಂಥ ಗಳ ಬಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಜೈನ ಮಠ ಮೂಡು ಬಿದಿರೆ ಕೈಗೊಂಡ ಯೋಜನೆ ಗೆ ಸಹಕರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಗಳಿಗೆ ತಿಳಿಸುದಾಗಿ ಭರವಸೆ ನೀಡಿದರು ಪೂಜ್ಯ ಭಟ್ಟಾರಕಸ್ವಾಮೀಜಿ ಮಾತನಾಡಿ ಸಮಸ್ತ ಲೋಕ ದ ಕಲ್ಯಾಣ ಕ್ಕೆಸಾಮರಸ್ಯ ಸಹನೆ ಅಹಿಂಸೆ ಮೈತ್ರಿ ಯಿಂದ ಲೋಕ ಶಾಂತಿ ಯುದ್ಧ ಸಾವು ನೋವು ನಿಲ್ಲಲು ದೇಶದ ನಾಯಕರು ಪ್ರಯತ್ನ ಮಾಡಬೇಕು ಮೂಡು ಬಿದಿರೆ  ಒಂದು ಪ್ರಾಚೀನ ಜೈನ ಕೇಂದ್ರ ಅಧ್ಯಾತ್ಮ ಕೇಂದ್ರ ಶಾಂತಿ ಸೌಹಾ ರ್ದಗಳ ಸಾಹಿತ್ಯ ಸಂಸ್ಕೃತಿಗಳ ಕೇಂದ್ರ  ಆಗಾಗ  ದೇಶದ ಹಿರಿಯ ಉನ್ನತ ನಾಯಕ ರಲ್ಲಿ ಉತ್ತಮ ಸಂಬಂಧ ಇರಿ ಸಿ ಕೊಂಡು ಧರ್ಮ ಸಾಹಿತ್ಯ ಕಲೆ ಬಗ್ಗೆ ಅಪಾರ ಗೌರವ ಇರುವ ರಾಜ್ಯ ಪಾಲರು ಕ್ಷೇತ್ರ ಕ್ಕೆ ಮುಂದೆಯೂ ಬೇಟಿ ನೀಡಲಿ ಎಂದು ಶಾಲು ಜಪಸರ ಹಾರ ಪುಸ್ತಕ ಸ್ಮರಣಿಕೆ ಶ್ರೀ ಫಲ ನೀಡಿ ಹರಸಿ ಆಶೀರ್ವಾದ ಮಾಡಿದರು ನಂತರ ಶ್ರೀ ಗಳು ಕೈಗೆತ್ತಿ ಕೊಂಡ ಯೋಜನಾ ಮನವಿ ಪತ್ರ ನೀಡಿದರು ಇದೆ ಸಂಧರ್ಭ ಪುರಸಭೆ ವತಿಯಿಂದ ಶ್ರೀ ಪ್ರಸಾದ್, ಮುಖ್ಯಧಿಕಾರಿ ಇಂದೂ, ಲಾಲ್ರಾ ಗೊಯಲ್ ಗೌರರ್ಪಣೆ ಮಾಡಿದರು. ತದನಂತರ್ಇ ಜಗತ್ ಪ್ರಸಿದ್ದ ಸಾವಿರ ಕಂಬ ಬಸದಿ  ದರ್ಶನ ಮಾಡಿ ಇಲ್ಲಿಯ ಇತಿಹಾಸ ಶಿಲ್ಪ ವಾಸ್ತು ವೈಭವ ದ ಮಾಹಿತಿ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಯಿಂದ ಕೇಳಿ ಸಂತೋಷ ಪಟ್ಟರು

ಯಂ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು, ಪಟ್ಣ ಶೆಟ್ಟಿ ಸುದೇಶ್, ಶ್ರೀ ಅಭಯ ಚಂದ್ರ ಜೈನ್, ದಿನೇಶ್, ಆದರ್ಶ್, ಕುಲದೀಪ ಅರಮನೆ, ಶ್ವೇತಾ ಶಂಭವ್, ಪೂರ್ಣ ಚಂದ್ರ, ಡಾ ಎಸ್ಉ ಪಿ ವಿದ್ಯಾ ಕುಮಾರ್ ಉಪಸ್ಥಿತರಿದ್ದರು ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು ಸ್ವಸ್ತಿಶ್ರೀ ಕಾಲೇಜು ವಿದ್ಯಾರ್ಥಿ ಗಳು ಪ್ರಾರ್ಥನೆ ಮಾಡಿದರು ಸಂಜಯಂಥ ಕುಮಾರ್ ಶೆಟ್ಟಿ ಧನ್ಯವಾದಗಳು ನ್ನು ನೀಡಿದರು