ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ:- ಸ್ಥಳೀಯ ಪ್ರಾಂತ್ಯದ ಸರಕಾರಿ ಪ್ರೌಢಶಾಲೆಯ ಶಾರೀರಿಕ ಶಿಕ್ಷಕ,ದ.ಕ.ಜಿಲ್ಲಾ ಸ್ಕೌಟ್ಸ್ ಗೈಡ್ಸ್ ನ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ಅವರಿಗೆ ಸಂಸ್ಥೆಗೆ ವಿಭಿನ್ನ ರೀತಿಯಲ್ಲಿ ಸಲ್ಲಿಸಿದ ಸೇವೆಗಾಗಿ ಮೆಸ್ಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ.